Sunday 3 February 2008

Natural agriculture

We are trying Mr. Subhash Palekar method of natural farming since two years. Native cows are very important factors in this type of farming. We prepare "JEEVAAMBRUTA" as palekar calls and use it to our farm every month . cowdung and its urine are the main ingredients are in " jeevambrutha". Mulching is very important here. Its really very helpful in fertailing the land. Our experience in this method is very possitive.

ಪಾಳೇಕರ್ ಹೇಳುವ ಜೀವಾಮೃತ ದಲ್ಲಿ ಆಕಳಸಗಣಿ ಜೊತೆಯಲ್ಲಿ ಅದರ ಗಂಜಲಹಾಗೂ ಬೆಲ್ಲ ಮತ್ತು ಕಡಲೆಹಿಟ್ಟನ್ನು ಹಾಕಬೇಕು. ಮೈಸೂರಿನ ಸ್ವಾಮಿ ಆನಂದ್ ನಮ್ಮೂರಿಗೆ ಬಂದು ಈ ವಿಧಾನವನ್ನು ವಿವರಿಸಿ ಈ ಕೆಲಸಕ್ಕೆ ನಮ್ಮನ್ನು ಹುರುದುಂಬಿಸಿದರು. ಎರಡು ವರ್ಷಗಳಿಂದ ನಾವು ಈ ವಿಧಾನವನ್ನು ಅನುಸರಿಸುತ್ತಿದ್ದೇವೆ. ಈ ಮೂಲಕವಾಗಿ ನಾವು ಮಣ್ಣನ್ನೂ, ಗಿಡವನ್ನೂ ಮತ್ತು ಪ್ರಕೃತಿಯ ಅನೇಕತರಹದ ಚಟುವಟಿಕೆಗಳನ್ನು ಈಗತಾನೆ ಕಾಣಲು ಪ್ರಾರಂಭಿಸಿದ್ದೇವೆ. ........ ನಿರಾಳವಾಗಿ ಕೃಷಿಯನ್ನು ಮಾಡಲು ಇದು ಹೆದ್ದಾರಿಮಾರ್ಗವಾಗಿ ನಮಗೆ ಕಾಣುತ್ತಿದೆ. ಅನೇಕರು ಈಗಾಗಲೇ ಇದರಲ್ಲಿ ಯಶಸ್ವಿಯಾಗಿರುವ ಸುದ್ದಿಗಳೂ ಬರುತ್ತಿವೆ.